ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 15ರಂದು ಆಯೋಜಿಸಿರುವ ವಿಮೆನ್ ಅಚಿವರ್ಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಆರ್ ಪವಿತ್ರ ರಾಜ್ಯ ಉಪಾಧ್ಯಕ್ಷರು ಕೆಪಿಸಿಸಿ ಇತರೆ ಹಿಂದುಳಿದ ವರ್ಗಗಳ ವಿಭಾಗ ಗಾಯಕರು ಹಾಗೂ ಸಂಸ್ಥಾಪಕರು ಸಾಂತ್ವಾನ ಮ್ಯೂಸಿಕ್ ಫೌಂಡೇಶನ್ ರವರು ಭಾಗವಹಿಸಲಿದ್ದು ವಿಶೇಷ ಮಹಿಳಾ ಸಾಧಕರಿಗೆ ಸನ್ಮಾನಿಸಲಿದ್ದಾರೆ

Leave a Reply