ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 15ರಂದು ಆಯೋಜಿಸಿರುವ ವಿಮೆನ ಅಚಿವರ್ಸ ಕಾರ್ಯಕ್ರಮದಲ್ಲಿ 92.7 Big FM ನೆನಪಿನ ನಾವಿಕ ಖ್ಯಾತ RJ ಪ್ರದೀಪ್ ರವರು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ವಿಶೇಷ ಮಹಿಳಾ ಸಾಧಕರಿಗೆ ಮತ್ತಷ್ಟು ಸ್ಪೂರ್ತಿ ತುಂಬುವ ಮೂಲಕ ಸನ್ಮಾನಿಸಲಿದ್ದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಲಿದ್ದಾರೆ

Leave a Reply